Thirthahalli Yellamavasye Jathra

Yellamavase 2016

ತೀರ್ಥಹಳ್ಳಿ ಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಾಮಾವಾಸ್ಯೆ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತ.

ಬನ್ನಿ ತೀರ್ಥಹಳ್ಳಿ ಯ ಶ್ರೀ ರಾಮೇಶ್ವರ ದೇವರು ಹಾಗೂ ಪರಿವಾರ ದೇವರುಗಳ ದರ್ಶನ ಪಡೆದು ಪುನೀತರಾಗಿ , ಜಾತ್ರೆ ಸುತ್ತಾಡಿ ಸಂಭ್ರಮಿಸಿ.